¡Sorpréndeme!

ನ್ಯೂಜಿಲೆಂಡ್ ವಿರುದ್ಧ ಓಪನರ್ ಸ್ಥಾನಕ್ಕೆ ಟೀಂ ಇಂಡಿಯಾದಲ್ಲಿ ಐವರ ಪೈಪೋಟಿ | Oneindia Kannada

2022-11-17 1,863 Dailymotion

#IndiavsNewZealand #teamIndiaopener #Kiwistour #IndvsNZ #Rishabpant

Pant to open on Kiwis tour..? Five players in the opening race
ದಿಗ್ಗಜ ಬ್ಯಾಟ್ಸ್‌ಮನ್‌ಗಳ ಅನುಪಸ್ಥಿತಿಯಲ್ಲಿ ಭಾರತ ತಂಡದ ಬ್ಯಾಟಿಂಗ್ ಕ್ರಮಾಂಕ ಹೇಗಿರುತ್ತದೆ ಎಂಬುದು ಒಂದು ಪ್ರಶ್ನೆ. ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಮುಖ ಪ್ರಶ್ನೆಯೆಂದರೆ ಆರಂಭಿಕ ಸ್ಥಾನದ ಬಗ್ಗೆ.